Flash

Flash: ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ: ಹತ್ತು ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

19 January 2010

ಮೊದಲ ಹುಟ್ಟುಹಬ್ಬ

ಸೆಲ್ಯೂಟ್ ನಿಮಗೆ. ನಮ್ಮ ಬ್ಲಾಗ್ ಜನ್ಮ ತಾಳಿ ಇಂದಿಗೆ ಭರ್ತಿ ಒಂದು ವರ್ಷ. ನಮ್ಮನ್ನು ಸ್ವೀಕರಿಸಿದ ಎಲ್ಲ ಸಹೃದಯಿಗಳಿಗೆ ಇದು ನಲ್ಮೆಯ ನಮಸ್ಕಾರ. ಬ್ಲಾಗ್ ರೂಪುಗೊಳ್ಳುವ ಮುನ್ನ ತರಬೇತಿ ನೀಡಿದ ಇಂಡಿಯಾ ವಾಟರ್ ಪೋರ್ಟಲ್ ತಂಡಕ್ಕೆ, ಸಲಹೆ ನೀಡಿದ ಎಲ್ಲ ಮಿತ್ರರಿಗೆ ನಾವು ನೆನಪಿನಂಗಳದಲ್ಲಿ ಖಾಯಂ ಸ್ಥಾನ ಮೀಸಲಿರಿಸಿದ್ದೇವೆ. ನಮ್ಮನ್ನು ಮುಂದೆಯೂ ಕೈಹಿಡಿದು ನಡೆಸಿ...

6 comments:

  1. ಪ್ರಯತ್ನಕ್ಕೆ ಫಲ ಖ೦ಡಿತವಾಗಿಯು ದೊರೆಯುತ್ತದೆ.ಇದಕ್ಕೆ ನಿಮ್ಮನ್ನು ಅನುಸರಿಸುತ್ತಿರುವ ಅಭಿಮಾನಿಗಳೇ ನಿದರ್ಶನ.
    ಶುಭವಾಗಲಿ,ಅಭಿನ೦ದನೆಗಳು

    ReplyDelete
  2. ಸರ್,
    ತಮ್ಮ ಸಾಧನೆಗೆ ಅಭಿನಂದನೆಗಳು.ಜಗತ್ತಿನ ಉದ್ದಗಲಕ್ಕೆ ತಮ್ಮ ಶಾಲೆಯ ಚಟುವಟಿಕೆಯನ್ನು ಬಿತ್ತರಿಸುತ್ತಿದ್ದೀರಿ.ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳನ್ನು ಬ್ಲಾಗಿಗೆ ಆಮಂತ್ರಿಸುವ ಕೆಲಸಕ್ಕೆ ಒತ್ತು ಕೊಟ್ಟರೆ ಶಾಲೆಯ ಚಟುವಟಿಕೆಗೆ,ಅವರನ್ನು ಜೊಡಿಸಲು ಒಳ್ಳೆಯದಿತ್ತೋಏನೋ..
    "ಉಳಿದ ಶಾಲೆಗಳಿಗೆ ತಾವೇ ಇಂದು ಮಾರ್ಗದರ್ಶಕ ಸ್ಥಾನದಲ್ಲಿರುವ ಬ್ಲಾಗಿಗರು"
    ಎನ್ನುವುದು ಮಾತ್ರ ನಿಜ.
    ಮಕ್ಕಳಿಗೆ ಒಳ್ಳೆಯ ಪ್ರೇರಣೆ ಇದರಿಂದಾಗಿ ಸಿಕ್ಕುವುದು ಖಂಡಿತ.

    ಇನ್ನೂ ಸುಂದರವಾಗಿ,ವಿದ್ಯಾರ್ಥಿಗಳ ಪಾಲದಾರಿಕೆಯಲ್ಲಿ,ಸಾರ್ವಜನಿಕ ವಿಧ್ಯಾಭಿಮಾನಿಗಳ ಪ್ರೋತ್ಸಾಹದಲ್ಲಿ ತಮ್ಮ ಇ-ಪತ್ರಿಕೆ ಯಶಸ್ವಿಯಾಗಲಿ ಎಂದು ಹಾರೈಸುವೆ..

    ReplyDelete
  3. Congratulations! Best wishes for continuing!

    ReplyDelete
  4. Congratulations,,
    It is another happy moment in my life to sea the blog of my school selebrating anversery..Thank you for struggles you took up. Hope our blog will be keep on groving and you people can give us the latest in our school... A big salute,,, to all of U who made effort to rebrush our memories !!!!

    ReplyDelete
  5. ಅಭಿನಂದನೆಗಳು...!
    ಶಾಲೆಯ ಆಗುಹೋಗುಗಳನ್ನು ಜಗತ್ತಿಗೆ ತಿಳಿಸುತ್ತಾ, ಮಕ್ಕಳ ಎಳೆ ಪ್ರತಿಭೆಗಳಿಗೆ ಗವಾಕ್ಷಿಯಾಗುತ್ತಾ, ಆಧುನಿಕ ಪ್ರಪಂಚದಲ್ಲಿ ‘ಹಿರಿಯಣ್ಣ’ನ ಸಮಾಚಾರಗಳನ್ನು ಬಿತ್ತರಿಸುತ್ತಾ ಚಟುವಟಿಕೆಯಿಂದ ಇರುವ ಈ ಬ್ಲಾಗ್ ಇನ್ನೂ ಇದೇ ರೀತಿ ಮುಂದುವರಿಯಲಿ!
    ಶಾಲೆಗೆ, ಮಕ್ಕಳಿಗೆ, ವಿಶೇಷವಾಗಿ ಇದರ ಯೋಜಕರಾದ ಸಂಪಾದಕರಿಗೆ ಹೃತ್ಪೂರ್ವಕ ಅಭಿನಂದನೆಗಳು...!
    ಒಂದಾಗಿ ನೂರಾಗಲಿ, ನೂರಾಗಿ ಸಾವಿರವಾಗಲಿ, ಸಾವಿರದ ವಸ್ತುವಾಗಲಿ!!

    ReplyDelete
  6. b.e.s.t..o.f..l.u.c.k..4..f.u.t.u.r.e..i.s.s.u.e.s

    ReplyDelete