Flash

Flash: ಕುಂಬಳೆ ಉಪಜಿಲ್ಲಾ ಕಲೋತ್ಸವದ ಚಾಂಪಿಯನ್ ನಾವು..

21 January 2010

ಭಿತ್ತಿ ಫಲಕ ಕೊಡುಗೆ

ನಮ್ಮ ಶಾಲೆಯ ಪೂರ್ವ ವಿದ್ಯಾರ್ಥಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಚುಕ್ಕಾಣಿಯನ್ನು ಅನೇಕ ವರ್ಷಗಳ ಕಾಲ ಹಿಡಿದು ಉನ್ನತಿಯತ್ತ ಶಾಲೆಯ ಹೆಸರನ್ನು ಕೊಂಡೊಯ್ದ, ಹಿರಿಯ ಸಾಹಿತಿ, ಅಂಕಣಕಾರ ಎಂ.ವಿ.ಭಟ್ ಮಧುರಂಗಾನ ಇವರು ಸಿರಿಗನ್ನಡ ವೇದಿಕೆಯ ಪರವಾಗಿ ಶಾಲೆಗೆ ಭಿತ್ತಿ ಫಲಕ ಮತ್ತು ಅಮೂಲ್ಯ ಪುಸ್ತಕಗಳನ್ನು ಮೊನ್ನೆ ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಜಯದೇವ ಖಂಡಿಗೆ, ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಮತ್ತು ಇತರ ಅಧ್ಯಾಪಕ ಬಂಧುಗಳು ಈ ಕೊಡುಗೆಯನ್ನು ಸ್ವೀಕರಿಸಿದರು. ಧನ್ಯವಾದಗಳು...

No comments:

Post a Comment