Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

25 January 2010

ಪರ್ಯಟನೆ...

ಐದು,ಆರು,ಏಳನೇ ತರಗತಿ ವಿದ್ಯಾರ್ಥಿಗಳು ಇಂದು ಕಾಸರಗೋಡು ಸುತ್ತಮುತ್ತ ಅಡ್ಡಾಡಿ ಬಂದರು. ನ್ಯಾಯಾಲಯ, ಕಾರವಲ್ ಪತ್ರಿಕಾಲಯ, ಕೈಮಗ್ಗ ಕೇಂದ್ರ, ಅಂಧ ವಿದ್ಯಾರ್ಥಿಗಳ ಶಾಲೆ, ಪ್ಲಾಸ್ಟಿಕ್ ಕಾರ್ಖಾನೆ, ಬ್ಯಾಟರಿ ಕಾರ್ಖಾನೆ, ಸಮುದ್ರ ತೀರ, ಲೈಟ್ ಹೌಸ್, ಮಧೂರು ದೇವಾಲಯ ದರ್ಶನ ಮಾಡಿ ಸಂತಸದಿಂದ ಹಿಂತಿರುಗಿದರು.2 comments:

 1. ತಮ್ಮ, ತಂಗಿಯರೇ,
  ನೀವೆಲ್ಲ ಕಾಸರಗೋಡಿನ ಹತ್ತಿರ ಸುತ್ತಿ ಬಂದಿರಂತೆ. ತುಂಬಾ ಖುಶಿಯಾಗಿರಬಹುದು. ತುಂಬಾ ಹೊಸ ವಿಷಯಗಳು ಗೊತ್ತಾಗಿರಬಹುದು ಅಲ್ವಾ? ಏನು ನೋಡಿದ್ರಿ , ಏನು ಗೊತ್ತಾಯ್ತು? ಅದೆಲ್ಲ ನಮಗೂ ಸ್ವಲ್ಪ ಗೊತ್ತಾಗಲಿ. ಹೇಗೆ ಅನಿಸುತ್ತದೆಯೋ ಹಾಗೆ ಬರದರಾಯಿತು! ರವಿಶಂಕರ ಮಾಷ್ಟ್ರು ಎಲ್ಲರಿಗೆ ಗೊತ್ತಾಗುವ ಹಾಗೆ ಮಾಡ್ತಾರೆ. ಅಷ್ಟೇ !!
  ಆಗಬಹುದಾ?

  ಮಹೇಶಣ್ಣ.

  --
  K Mahesh
  Research Scholar,
  Cell for Indian Science and Technology in Sanskrit,
  Indian Institute of Technology,
  Powai, Mumbai- 400076.

  ReplyDelete
 2. ತಕ್ಷಣದಲ್ಲೇ ಮೂಡಿ ಬರಲಿದೆ, ವಿದ್ಯಾರ್ಥಿಗಳಿಂದ ಅನುಭವ ಕಥನ...

  ReplyDelete