Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

19 January 2010

ಬಯಲು ಪ್ರವಾಸ

ಮೊನ್ನೆ ಸಾಹಿತ್ಯ ಸಮ್ಮೇಳನದ ಗೌಜಿಯ ಮಧ್ಯೆಯೂ ಶಾಲಾ ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ನಡೆಯುತ್ತಿದ್ದವು. ಸಾಹಿತ್ಯ ಸಮ್ಮೇಳನದ ಅಬ್ಬರ ಕಳೆದ ನಂತರ ನಾವು ಗೃಹ ಕೈಗಾರಿಕೆಗಳ ಕುರಿತು ಅಧ್ಯಯನ ನಡೆಸುವುದಕ್ಕಾಗಿ ಬೇಳ ನಿವಾಸಿ ಲಕ್ಷ್ಮೀನಾರಾಯಣ ಭಟ್ಟರ ಮನೆ ಭೇಟಿ ಮಾಡಿದ್ದೆವು. ವಿವಿಧ ತಿಂಡಿ ತಿನಿಸು ತಯಾರಿ ವಿಧಾನಗಳನ್ನು ಕಲಿತುಕೊಂಡೆವು.

No comments:

Post a Comment