Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

04 March 2009

ಪ್ರಬಂಧ ೦೪ - ರೋಕೆಟ್ ಮೇಲೆ ಹಾರುವುದು ಹೇಗೆ?

-ಶ್ರೀನಿವಾಸ. ಎಚ್.ಎನ್

ರೋಕೆಟ್‌ಗಳು ನಿರ್ವಾತ ಪ್ರದೇಶಗಳಲ್ಲೂ ಸಂಚರಿಸುತ್ತವೆ. ಇವುಗಳಲ್ಲಿ ಮುಖ್ಯವಾಗಿ ಎರಡು ಕೊಳವೆಗಳನ್ನು ಒಂದರೊಳಗೊಂದರಂತೆ ಅಭಿಮುಖವಾಗಿ ಜೋಡಿಸಲಾಗಿದೆ. ಒಳಗಿನ ಕೊಳವೆಯು ತನ್ನ ದ್ವಾರದತ್ತ ಕಿರಿದಾಗುತ್ತಾ ಸಾಗುತ್ತದೆ. ಘನರೂಪದ ದಹ್ಯವಸ್ತುಗಳನ್ನು ರೋಕೆಟ್ಟುಗಳಲ್ಲಿ ಇಂಧನವಾಗಿ ಉಪಯೋಗಿಸಲಾಗುತ್ತದೆ.

No comments:

Post a Comment