
ನಮ್ಮ ಹಿತೈಷಿ, ಚಿತ್ರದುರ್ಗ ಆಕಾಶವಾಣಿಯ ಪ್ರಸಾರ ನಿರ್ವಹಕ ಬೇದ್ರೆ ಮಂಜುನಾಥ ನಮ್ಮ ಬ್ಲಾಗ್ ಕುರಿತಾದ ಮಾಹಿತಿಯನ್ನು ಚಿತ್ರದುರ್ಗದ ‘ಸುದ್ದಿ ಗಿಡುಗ’ ದಿನ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಬೇದ್ರೆ ಮಂಜುನಾಥ ಮತ್ತು ಲೇಖನ ಪ್ರಕಟಿಸಿದ ಪತ್ರಿಕೆ ನಮ್ಮ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ನಮಗೆ ದಾರಿದೀಪ ಎಂದು ಮತ್ತೊಮ್ಮೆ ಹೇಳಬಯಸುತ್ತೇವೆ. ಅನೇಕ ಮಂದಿ ಹಿತೈಷಿಗಳ ಒತ್ತಾಸೆಯ ಮೇರೆಗೆ ಹಿನ್ನೆಲೆ ಬಣ್ಣವನ್ನು ಬದಲಿಸಿದ್ದೇವೆ. ಬೇದ್ರೆ ಮಂಜುನಾಥರು ಮೊದಲಿನದ್ದೇ ಒಳ್ಳೆಯದಿತ್ತು ಎನ್ನುತ್ತಿದ್ದಾರೆ. ಮುಂದಿನ ನಡೆ, ಕಾದು ನೋಡಿ...
No comments:
Post a Comment