Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

11 March 2009

ಚಿತ್ರ ೦೭ - ನಿತಿನ್ ಎಂ. ಡಿ

ನಮ್ಮ ಬ್ಲಾಗ್ ವೀಕ್ಷಕರಲ್ಲಿ ಒಬ್ಬರಾದ ಸೌಮ್ಯಾ ಕಮೆಂಟ್ ಬರೆದಿದ್ದಾರೆ. ಅವರ ಅಭಿಪ್ರಾಯದಲ್ಲಿ ಕಥೆ, ಲೇಖನಗಳಿಂದಲೂ ಚಿತ್ರಗಳು ಚೆನ್ನಾಗಿ ಬರುತ್ತಿವೆ. ಅವರ ಅಭಿಪ್ರಾಯದಂತೆ, ನಮ್ಮಲ್ಲೂ ಸಾಕಷ್ಟು ಚಿತ್ರ ಸಂಗ್ರಹಗಳಿವೆ. ಈ ಬಾರಿಯ ಚಿತ್ರ ನಮ್ಮ ಶಾಲಾ ರಕ್ಷಕ - ಶಿಕ್ಷಕ ಸಂಘದ ಉಪಾಧ್ಯಕ್ಷ ದಿವಾಕರ ಮಾನ್ಯ ಇವರ ಪುತ್ರ ನಿತಿನ್ ಎಂ. ಡಿ ಬರೆದಿದ್ದು. ಹೇಗಿವೆ ನಮ್ಮ ಹುಡುಗರು ಬರೆದ ಚಿತ್ರಗಳು ?

1 comment:

  1. Very Good Attempt....
    Appreciable.......
    Wish You All Success in Future

    ReplyDelete