Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

04 March 2009

ಚಿತ್ರ ೦೬ - ಅವಿತೇಶ. ಬಿ

ಈ ಬಾರಿಯ ಚಿತ್ರ ಒಂಭತ್ತನೇ ತರಗತಿಯ ಅವಿತೇಶನ ಕಲಾಕೃತಿ. ಚೆನ್ನಾಗಿದೆ. ಅವಿತೇಶನ ಕೈ ಕೆಲವೊಮ್ಮೆ ಕಾರ್ಟೂನ್ ರಚನೆಯ ಕಡೆಗೂ ಓಡುತ್ತದೆ. ಓದುವುದರಲ್ಲೂ ಮುಂದಿರುವ ಈತ ಪ್ರತಿಭಾವಂತ ಹುಡುಗ.

1 comment:

  1. Good Creation........! expecting more pictures like this..............Keep It up
    With Regards
    Sowmya Vidyadar Shetty Mysore

    ReplyDelete