Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

29 March 2009

ಚಿತ್ರ ೧೦ - ಶಿಲ್ಪಾ. ಎಂ


ಇಂದು ಭಾನುವಾರ ಶಾಲೆಗೆ ರಜಾದಿನ. ಇನ್ನೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಆರಂಭವಾಗುತ್ತದೆ. ವಸಂತನ ಆಗಮನದ ಸಂದರ್ಭದಲ್ಲಿ ನಿಮ್ಮೆದುರು ಶಿಲ್ಪಾ ಬಿಡಿಸಿದ ಚಿತ್ರವನ್ನು ಇಡುತ್ತಿದ್ದೇವೆ.

1 comment:

  1. ಪೆನ್ಸಿಲ್ ಡ್ರಾಯಿಂಗ್ ತಾರಾ ಇದೆ ಗುಡ್

    ReplyDelete