Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

06 March 2009

ಕಾರ್ಟೂನ್ ೦೨ - ಅವಿನಾಶ್. ಎಂ.

ಕಾರ್ಟೂನ್ ರಚನೆಯಲ್ಲಿ ನಮ್ಮ ವಿದ್ಯಾರ್ಥಿಗಳು ಸಿದ್ಧಹಸ್ತರೇನಲ್ಲ. ಆದರೂ ಪ್ರಯತ್ನ ಪಡುತ್ತಿದ್ದಾರೆ. ಈ ಕಾರ್ಟೂನ್ ಕಲ್ಲಕಟ್ಟದ ಬಳಿಯ ಹುಡುಗ ಅವಿನಾಶನ ರಚನೆ. ನಮ್ಮ ಚಿತ್ರಕಲಾ ಅಧ್ಯಾಪಕರ ಪ್ರಯತ್ನಗಳೂ ಸದ್ಯವೇ ತೆರೆ ಕಾಣಲಿವೆ. ನಮ್ಮ ಸ್ಕೇನರ್‌ಗೆ ಈಗ ಭರ್ತಿ ಕೆಲಸ. ವಿದ್ಯಾರ್ಥಿಗಳ ಪ್ರಯತ್ನ, ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರಿಯಲಿ ಎಂಬುದಷ್ಟೇ ನಮ್ಮ ಅಪೇಕ್ಷೆ.

No comments:

Post a Comment