
ಮತ್ತೆ ನಿಮ್ಮ ಮುಂದೆ ಒಂದು ಜೀಪು ತಂದು ನಿಲ್ಲಿಸಿದ್ದು ಒಂಭತ್ತನೆ ತರಗತಿಯ ಗೋವಿಂದ ಪ್ರಕಾಶ. ಈ ವರ್ಷ ಇಲೆಕ್ಟ್ರೋನಿಕ್ಸ್ ವೃತ್ತಿ ಪರಿಚಯ ಮೇಳದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹಿರಿಮೆ ಆತನಿಗಿದೆ. ಈ ಮಧ್ಯೆ ಬಿಡುವು ಮಾಡಿಕೊಂಡು ಬರೆದ ಚಿತ್ರ ಇದು. ಪೆನ್ಸಿಲ್ ಡ್ರಾಯಿಂಗ್.
your blog is so simple and so creative. i liked it. very high value work you are doing. we are conducting nature camp in dandeli forest. i know its very far from your place. but if possible please visit. its very low cost for school students. pls visit http://sites.google.com/a/dfmail.org/woodslife
ReplyDeleteThanks for your information.
ReplyDelete