
ಈ ಬಾರಿ ಪ್ರತಿಭೆ ಅಂಕಣದಲ್ಲಿ ಬೆಳಕಿಗೆ ಬರುತ್ತಿರುವುದು ನಮೃತಾ ಎಂ.ಎಸ್ ಭಾವಚಿತ್ರ. ಈಕೆಯ ಕಲಾರಚನೆಗಳನ್ನು ನೀವೆಲ್ಲಾ ನೋಡಿರಬಹುದು. ಅನೇಕರು ಅವುಗಳನ್ನು ಮೆಚ್ಚಿಕೊಂಡಿದ್ದಾರೆ. ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಓದು, ಚಿತ್ರ ರಚನೆ, ಹಾಡುಗಾರಿಕೆಯಲ್ಲಿ ಯಾವತ್ತೂ ಮುಂದಿರುತ್ತಾಳೆ. ನಮೃತಾ ಮತ್ತು ತಂಡದ ಇತರ ಸದಸ್ಯರು ಕಳೆದ ವರ್ಷ ಕೇರಳ ರಾಜ್ಯ ಮಟ್ಟದಲ್ಲಿ ವಂದೇಮಾತರಂ ಹಾಡಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈಕೆ ನಮ್ಮ ಶಾಲಾ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಮತ್ತು ಜಯಶ್ರೀ ದಂಪತಿಗಳ ಪುತ್ರಿ. ಈಕೆಯ ಅಣ್ಣ ನವೀನ ಬೆಂಗಳೂರಿನಲ್ಲಿದ್ದಾನೆ.
Namruta bagge odi khushiyaayitu. Haage nodidare jaasti pratibhegaliruvudu halli pradeshadalle! Adre avaru kaanisikolluvudilla ashte. Ee hinnaleyalli ee blog nijakkuu abhinandanaarha. All the best Namruta
ReplyDeleteಈ ಕೂಸಿನ ಬಗ್ಗೆ ವಿಶೇಷ ಬರವಣೆಗೆ, ಪೋಟೋ ಕೊಡಿ ಯಂಗಳ ಹವ್ಯಕ ಪತ್ರಕೆಲಿ ಹಾಕ್ವ
ReplyDelete