Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

31 March 2009

ಚಿತ್ರ ೧೧ - ಗಣೇಶ. ಎಂ.


ಇಂದಿನಿಂದ ನಮಗೂ ವಿದ್ಯಾರ್ಥಿಗಳಿಗೂ ಬೇಸಿಗೆ ರಜಾ. ಕೆಲವರು ಈ ವಿಮಾನದಲ್ಲಿ ಪ್ರವಾಸ ಹೊರಟಿದ್ದಾರೆ ಅಜ್ಜನ ಮನೆಗೆ, ಬೀಜದ ಗುಡ್ಡೆಗೆ. ಹಲಸು ಮಾವುಗಳ ಲೋಕಕ್ಕೆ. ಗಣೇಶ ಎಂ. ಬಿಡಿಸಿದ ಈ ಚಿತ್ರವನ್ನು ಈ ಸಂದರ್ಭಕ್ಕಾಗಿಯೇ ವಿಶೇಷವಾಗಿ ಆಯ್ಕೆ ಮಾಡಿದ್ದೇವೆ.

1 comment:

  1. ಅಜ್ಜನ ಮನೆಗೆ ಯಾಕೆ ವಿಮಾನ
    ಗಣೇಶ ಒಳ್ಳೆ ಆರ್ಟಿಸ್ಟ್ ಅಗೋ ಲಕ್ಷಣ ಇದೆ

    ReplyDelete